0 min read
Uncategorized

ಶಾಸಕಾಂಗ ಪಕ್ಷ ಸಭೆಗೆ ಮುನ್ನ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ: ಸಭೆಯಿಂದ ಹೊರನಡೆದ ಯತ್ನಾಳ್, ಜಾರಕಿಹೊಳಿ!

ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಬಿ ವೈ ವಿಜಯೇಂದ್ರ ಅವರ ಆಯ್ಕೆ ಬಗ್ಗೆ ಇಂದು ಶುಕ್ರವಾರ ಬೆಳಗ್ಗೆ ಕಟುವಾಗಿ ಟೀಕಿಸಿದ್ದ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಸಿಟ್ಟು ಶಮನವಾದಂತೆ ಕಂಡುಬರುತ್ತಿಲ್ಲ. ವಿಜಯೇಂದ್ರ ಆಯ್ಕೆ [more…]

1 min read
Uncategorized

ಒಕ್ಕಲಿಗ ಸಮುದಾಯದ ನಾಯಕನಿಗೆ ಬಿಜೆಪಿ ಮಣೆ: ವಿಪಕ್ಷ ನಾಯಕನಾಗಿ ಆಯ್ಕೆಯಾಗಿರುವ ಆರ್ ಅಶೋಕ್ ಮುಂದಿರುವ ಸವಾಲುಗಳೇನು?

ಬೆಂಗಳೂರು: ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ ಅವರನ್ನು ಬಿಜೆಪಿ ಆಯ್ಕೆ ಮಾಡಿದೆ. ಅಶೋಕ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ [more…]

1 min read
Uncategorized

‘ಕಾಸಿಗಾಗಿ ಹುದ್ದೆ & ಕಾಂಗ್ರೆಸ್‌ ಹುಂಡಿ’ ಸಿನಿಮಾ ಮಾಡಿ, ‘ಅತೀಂದ್ರೀಯ’ ಮೇಲೆ ಮುಗಿಬಿದ್ದ ಎಚ್‌ಡಿಕೆ!

ಬೆಂಗಳೂರು (ನ.18): ವರ್ಗಾವಣೆ ಕುರಿತು ಸಿಎಂ ಪುತ್ರ ಯತೀಂದ್ರ ವಿಡಿಯೋ ವೈರಲ್‌ ಆಗಿರುವ ವಿಚಾರದಲ್ಲಿ ಈಗ ದೊಡ್ಡ ಬೆಳವಣಿಗೆಯಾಗಿದೆ. ಶುಕ್ರವಾರ ಪೊಲೀಸ್‌ ಟ್ರಾನ್ಸ್‌ಫರ್‌ ಲಿಸ್ಟ್‌ನಲ್ಲಿ ವಿವೇಕಾನಂದ ಅವರ ಹೆಸರು ಕಾಣಿಸಿಕೊಂಡಿರುವ ಬೆನ್ನಲ್ಲಿಯೇ ಎಚ್‌ಡಿ ಕುಮಾರಸ್ವಾಮಿ ಟ್ವೀಟ್‌ [more…]

1 min read
Uncategorized

ಐದು ವರ್ಷದವರೆಗೆ ಉಚಿತ ರೇಶನ್ : ಕೇಂದ್ರ ಸರ್ಕಾರದ ಮಹತ್ವದ ಘೋಷಣೆ

ಬೆಂಗಳೂರು : ಜನವರಿ 1, 2023 ರಿಂದ ಒಂದು ವರ್ಷದ ಅವಧಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (ಪಿಎಂಜಿಕೆಎವೈ) ಅಡಿಯಲ್ಲಿ ಉಚಿತ ಆಹಾರ ಧಾನ್ಯಗಳನ್ನು ಒದಗಿಸುತ್ತಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ. 80 [more…]

1 min read
Uncategorized

BBK10: ಸಂಗೀತಾ ʼಐ ಲವ್‌ ಯುʼ ಅಂತ ಡ್ರೋನ್‌ಗೆ ಪ್ರಪೋಸ್:‌ ನಾಚಿ ನಿರಾದ ಪ್ರತಾಪ್!‌

Sangeetha And Drone Prathap: ಬಿಗ್‌ಬಾಸ್‌ ಮನೆಯೊಳಗೆ ಡ್ರೋನ್‌ ಪ್ರತಾಪನ್ನು ಪ್ರೀತಿಸುವ ಹುಡುಗಿ ಬಗ್ಗೆ ತಮಾಷೆಗಾಗಿ ಮಾತುಕತೆ ನಡೆಯುತ್ತಿದ್ದು, ನಟಿ ಸಂಗೀತಾ ಶೃಂಗೇರಿ, ನೀತು ಹಾಗೂ ನಮ್ರತಾ ಡ್ರೋನ್ ಪ್ರತಾಪ್ ಕಾಲೆಳೆಯುತ್ತಿದ್ದರು.ಡ್ರೋನ್ ಪ್ರತಾಪ್ ದಯವಿಟ್ಟು ಬಿಟ್‌ಬಿಡಮ್ಮ [more…]

1 min read
Uncategorized

ಬಿಜೆಪಿಯ ಶೇ.40 ಲೂಟಿ ಹಣ ಮರಳಿ ಕರ್ನಾಟಕ ಜನತೆಗೆ: ರಾಹುಲ್‌

ಭೋಪಾಲ್‌: ಕರ್ನಾಟಕದಲ್ಲಿ ಶೇ.40ರಷ್ಟು ಹಣವನ್ನು ಹಿಂದಿನ ಬಿಜೆಪಿ ಸರ್ಕಾರವು ಕಮಿಶನ್‌ ಮೂಲಕ ಲೂಟಿ ಮಾಡಿತ್ತು. ಆ ಹಣವನ್ನು ಜನತೆಗೇ ವಿವಿಧ ಜನಕಲ್ಯಾಣ ಯೋಜನೆಗಳ ಮೂಲಕ ಕರ್ನಾಟಕದಲ್ಲಿ ಮರಳಿಸಲಾಗುತ್ತಿದೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ [more…]

1 min read
Uncategorized

ವಿರಾಟ್ ಕೊಹ್ಲಿ ಯಾವಾಗ್ಲೂ ಎನರ್ಜಿಟಿಕ್‌ ಆಗಿರಲು ಕುಡಿಯೋದು ಬ್ಲ್ಯಾಕ್ ವಾಟರ್‌, ಏನಿದರ ಸ್ಪೆಷಾಲಿಟಿ?

ಬಾಲಿವುಡ್‌ ಸೆಲೆಬ್ರಿಟಿಗಳು ಫಿಟ್‌ನೆಸ್ ಹಾಗೂ ಆರೋಗ್ಯದ ಬಗ್ಗೆ ಯಾವಾಗಲೂ ಹೆಚ್ಚಿನ ಕಾಳಜಿ ವಹಿಸುತ್ತಾರೆ. ವರ್ಕ್‌ಔಟ್‌, ಯೋಗ, ಧ್ಯಾನ, ಡಯೆಟ್ ಎಂದು ಸಮಯವನ್ನು ಕಳೆಯುತ್ತಾರೆ. ಸೆಲೆಬ್ರಿಟಿಗಳು ತಿನ್ನೋ ಆಹಾರ, ಕುಡಿಯೋ ನೀರು ಎಲ್ಲವೂ ವಿಭಿನ್ನವಾಗಿರುತ್ತದೆ. ಹಾಗೆಯೇ [more…]

Uncategorized

ದೀಪಾವಳಿ: ಹೊಸ ಫ್ಯಾಷನ್ ಫೋಟೋ ಹಾಕಿ, ಆತ್ಮ ಬೆಳಗಲೆಂದು ವಿಶ್ ಮಾಡಿದ ತಾರೆಯರು!

ಸ್ಯಾಂಡಲ್ ವುಡ್ ಮತ್ತು ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿಯರ ದೀಪಾವಳಿ ಸಂಭ್ರಮ ಹೇಗಿತ್ತು ನೀವು ನೋಡಿ. ಇಲ್ಲಿ ಸ್ಯಾಂಡಲ್ ವುಡ್ ಸುಂದರಿಯರ ಸುಂದರ ಫೋಟೋಗಳು. ರಂಜನಿ ರಾಘವನ್ (Ranjani Raghavan) ಮೆರೂನ್ ಬಣ್ಣದ ಅನಾರ್ಕಲಿ [more…]

0 min read
Uncategorized

ಸಿ.ಟಿ. ರವಿ ನಿವಾಸಕ್ಕೆ ವಿಜಯೇಂದ್ರ ಭೇಟಿ – ಮಾತುಕತೆ: ಇದು ಭಿನ್ನಧ್ವನಿಗಳನ್ನು ಒಳಗೊಳ್ಳುವ ಸಂದೇಶವೇ?

ಹೈಲೈಟ್ಸ್‌: ನ. 14ರಂದು ಸಿ.ಟಿ. ರವಿ ನಿವಾಸಕ್ಕೆ ವಿಜಯೇಂದ್ರ ಭೇಟಿ. ಬಿ.ವೈ. ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದು ಬಿಜೆಪಿಯ ಒಂದು ಬಣಕ್ಕೆ ಸಂತಸವಾಗಿಲ್ಲ. ವಿಜಯೇಂದ್ರ ನೇಮಕವನ್ನು ಒಪ್ಪುತ್ತಲೇ ಅಸಮಾಧಾನದ ಮಾತು. ಸಿಟಿ ರವಿ ನಿವಾಸಕ್ಕೆ [more…]

1 min read
Uncategorized

ಹೊಸ ವರ್ಷಕ್ಕೆ ಸರ್ಕಾರಿ ನೌಕರರಿಗೆ ಮೂರು ಗಿಫ್ಟ್ ! 2024 ರ ಆರಂಭದಲ್ಲಿಯೇ ಆಗುವುದು ವೇತನದಲ್ಲಿ ಹೆಚ್ಚಳ

7th pay commision latest update : ಕೇಂದ್ರ ಸರ್ಕಾರಿ ನೌಕರರಿಗೆ ಈ ಬಾರಿಯ ದೀಪಾವಳಿ ಸಂತಸ ತಂದಿದೆ. ಹಬ್ಬದ ಮುನ್ನವೇ ತುಟ್ಟಿಭತ್ಯೆಯನ್ನು ಹೆಚ್ಚಿಸಲಾಯಿತು. ಅಲ್ಲದೆ, ದೀಪಾವಳಿ ಬೋನಸ್ ಮತ್ತು ಡಿಎ ಅರಿಯರ್ ಕೂಡಾ ಖಾತೆ [more…]