ಡ್ರಗ್ಸ್ ಸಾಗಣೆ ಕೇಸಲ್ಲಿ ಕಲಬುರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಂಧನ
ಮಹಾರಾಷ್ಟ್ರದ ಥಾಣೆ ನಗರದಲ್ಲಿ ನಿಷೇಧಿತ ಮಾದಕ ವಸ್ತು ಸಾಗಿಸುತ್ತಿದ್ದ ಕಲಬುರಗಿಯ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೇರಿ ಮೂವರನ್ನು ಬಂಧಿಸಲಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಘಟನೆ ಬೆನ್ನಲ್ಲೇ ಬಂಧಿತ [more…]
B. Saroja Devi: ಎಸ್.ಎಂ. ಕೃಷ್ಣ ಅವರಿಗೆ ಮನಸೋತಿದ್ದರೆ ಅಭಿನಯ ಸರಸ್ವತಿ? ಈ ಪ್ರೇಮ್ ಕಹಾನಿ ಬಗ್ಗೆ ಗೊತ್ತೇ?
ಬೆಂಗಳೂರು: ಒಂದು ಕಾಲದಲ್ಲಿ ಚಿತ್ರೋದ್ಯಮದಲ್ಲಿ ಬೆಳೆಯುತ್ತಿದ್ದ ನಟಿ (Film Actress) ಸರೋಜಾ ದೇವಿ (B. Saroja Devi) ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ (Former Chief Minister S.M. Krishna) ಅವರ ನಡುವೆ ಪ್ರೀತಿ [more…]
ಈ ಕಾಯಿಲೆ ಇದ್ದವರಿಗೆ ಪೇರಲ ವಿಷಕ್ಕೆ ಸಮ! ಒಂದೇ ಒಂದು ಪೀಸ್ ಕೂಡ ಡೇಂಜರ್..
Guava side effects: ಪೇರಲ ಹಣ್ಣುಗಳ ಕಾಲ ಬಂದಿದೆ. ಪೇರಲ ಹಣ್ಣುಗಳು ಸ್ವಲ್ಪ ಹುಳಿ ಮತ್ತು ಸ್ವಲ್ಪ ಸಿಹಿ ರುಚಿಯೊಂದಿಗೆ ತಿನ್ನಲು ರುಚಿಕರವಾಗಿರುತ್ತವೆ. ಪೇರಲ ಹಣ್ಣುಗಳು ಜುಲೈನಿಂದ ಸೆಪ್ಟೆಂಬರ್ ವರೆಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದಕ್ಕಾಗಿಯೇ [more…]
ರಾಜ್ಯದಲ್ಲಿ ಯಾವ ಕುದುರೆ ವ್ಯಾಪಾರವೂ ನಡೆಯುತ್ತಿಲ್ಲ: ಎಚ್.ಕೆ. ಪಾಟೀಲ್
ಗದಗ: ರಾಜ್ಯದಲ್ಲಿ ಯಾವ ಕುದುರೆ ವ್ಯಾಪಾರವೂ ನಡೆಯುತ್ತಿಲ್ಲ ಎಂದು ಸಚಿವ ಎಚ್.ಕೆ. ಪಾಟೀಲ್ ಅವರು ಭಾನುವಾರ ಹೇಳಿದ್ದಾರೆ. ಶಾಸಕ ಕಾಶಪ್ಪನವರ್ ಹೇಳಿಕೆ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯ ಬೆಳವಣಿಗೆಗಳ ಬಗ್ಗೆ ಶಾಸಕ [more…]
ನವೆಂಬರ್ನಲ್ಲಿ ಸಿದ್ದರಾಮಯ್ಯ ಸಂಪುಟಕ್ಕೆ ಮೇಜರ್ ಸರ್ಜರಿ; ಹೊಸಬರಿಗೆ ಅವಕಾಶ: ಸಲೀಂ ಅಹ್ಮದ್
ಹಾವೇರಿ: ನವೆಂಬರ್ನಲ್ಲಿ ರಾಜ್ಯ ಕಾಂಗ್ರೆಸ್ ನಲ್ಲಿ ಭಾರೀ ಬದಲಾವಣೆಗಳು ಆಗಲಿದೆ ಎಂದು ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ತಿಳಿಸಿದ್ದಾರೆ. ಸಚಿವ ಸಂಪುಟ ವಿಸ್ತರಣೆಯಾಗಲಿದ್ದು ಸಚಿವ ಸ್ಥಾನ ಕಳೆದುಕೊಂಡವರಿಗೆ ಪಕ್ಷದಲ್ಲಿ ಜವಾಬ್ದಾರಿಯುತ ಸ್ಥಾನ ನೀಡಲಾಗುತ್ತದೆ. ಇನ್ನು [more…]
ಗಾಜಾದಲ್ಲಿ ಉಗ್ರಗಾಮಿಗಳ ದಾಳಿ 5 ಇಸ್ರೇಲಿ ಸೈನಿಕರ ಹತ್ಯೆ; 51 ಪ್ಯಾಲೆಸ್ಟೀನಿಯನ್ನರನ್ನು ಕೊಂದು ಸೇಡು ತೀರಿಸಿಕೊಂಡ ಇಸ್ರೇಲ್!
ಇಸ್ರೇಲ್: ಉತ್ತರ ಗಾಜಾ ಪಟ್ಟಿಯಲ್ಲಿ ನಡೆದ ದಾಳಿಯಲ್ಲಿ ಐವರು ಇಸ್ರೇಲಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಸೇನೆ ಮಂಗಳವಾರ ತಿಳಿಸಿದೆ. ಇತ್ತ ಪ್ಯಾಲೆಸ್ಟೀನಿಯನ್ ಪ್ರದೇಶದ ಆರೋಗ್ಯ ಅಧಿಕಾರಿಗಳು ಇಸ್ರೇಲ್ ದಾಳಿಯಲ್ಲಿ 51 ಜನರು ಸಾವನ್ನಪ್ಪಿದ್ದಾರೆ ಎಂದು [more…]
ಊಟದಲ್ಲಿ ಈರುಳ್ಳಿ: ಕನ್ವಾರಿಯಾಗಳಿಂದ ಉತ್ತರ ಪ್ರದೇಶದಲ್ಲಿ ಡಾಬಾ ಧ್ವಂಸ!
ಆಹಾರದಲ್ಲಿ ಈರುಳ್ಳಿ ಬಡಿಸಲಾಗಿತ್ತು ಎಂಬ ಆರೋಪದ ಮೇಲೆ ಕನ್ವಾರಿಯರ (ಕನ್ವಾರ್ ಯಾತ್ರೆ ಕೈಗೊಳ್ಳುವವರು) ಗುಂಪೊಂದು ಡಾಬಾ ಧ್ವಂಸಗೊಳಿಸಿದೆ. ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಕನ್ವಾರಿಯರನ್ನು ಸಮಾಧಾನಪಡಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸತ್ಯನಾರಾಯಣ್ ಪ್ರಜಾಪತ್ ಹೇಳಿದ್ದಾರೆ. [more…]
ಕೇಂದ್ರ ಸರ್ಕಾರದ ಯೋಜನೆಗಳ ಬಡವರ ಮನೆ ತಲುಪಿಸಿ: ಅಧಿಕಾರಿಗಳಿಗೆ HDK ಸೂಚನೆ
ಮೈಸೂರು: ಕೇಂದ್ರ ಸರ್ಕಾರದ ಎಲ್ಲಾ ಅನುದಾನಿತ ಅಭಿವೃದ್ಧಿ ಯೋಜನೆಗಳು ಬಡವರು, ನಿರ್ಗತಿಕರಿಗೆ ಪ್ರಯೋಜನವಾಗುವಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಶನಿವಾರ ಸೂಚನೆ ನೀಡಿದರು. ಮೈಸೂರು ಜಿಪಂ ಸಭಾಂಗಣದಲ್ಲಿ [more…]
ಬೆಳಗೆದ್ದ ತಕ್ಷಣ ಮುಖದ ಮೇಲೆ ಹೀಗೆಲ್ಲಾ ಆಗಿದ್ದರೆ ನಿಮ್ಮ ಹೃದಯ ವೀಕ್ ಆಗಿದೆ ಎಂದರ್ಥ! ತಕ್ಷಣವೇ ಎಚ್ಚೆತ್ತುಕೊಳ್ಳಿ
heart weak symptoms in face: ಹೃದಯ ದುರ್ಬಲಗೊಳ್ಳುವುದಕ್ಕೆ ಹಲವು ಕಾರಣಗಳಿರಬಹುದು, ಅವುಗಳೆಂದರೆ ಅಧಿಕ ರಕ್ತದೊತ್ತಡ. ನಿರಂತರವಾಗಿ ಹೆಚ್ಚುತ್ತಿರುವ ರಕ್ತದೊತ್ತಡ ಹೃದಯ ಸ್ನಾಯುಗಳ ಮೇಲೆ ಒತ್ತಡ ಹೇರುತ್ತದೆ. ಇದರಿಂದಾಗಿ ಅದು ಕ್ರಮೇಣ ದುರ್ಬಲಗೊಳ್ಳುತ್ತದೆ. ಇದಲ್ಲದೆ, ಮಧುಮೇಹವು [more…]
ʻಮ್ಯಾಕ್ಸ್ʼ ನಿರ್ದೇಶಕನ ಜೊತೆ ಹೊಸ ಸಿನಿಮಾ ಘೋಷಿಸಿದ ಕಿಚ್ಚ ಸುದೀಪ್; ಡಿಸೆಂಬರ್ 25ಕ್ಕೆ ʻಕೆ47ʼ ರಿಲೀಸ್!
ʻಬಿಗ್ ಬಾಸ್ʼ ಬೆನ್ನಲ್ಲೇ ಹೊಸ ಸಿನಿಮಾ ಅಪ್ಡೇಟ್ ಕೊಟ್ಟ ಕಿಚ್ಚ ಸುದೀಪ್ ʻಮ್ಯಾಕ್ಸ್ʼ ನಿರ್ದೇಶಕನ ಜೊತೆ ಹೊಸ ಸಿನಿಮಾ ಅನೌನ್ಸ್ ಮಾಡಿದ ಕಿಚ್ಚ ಸುದೀಪ್ ಜುಲೈ ನಲ್ಲಿಯೇ ಶೂಟಿಂಗ್ ಶುರು, ಡಿಸೆಂಬರ್ 25ಕ್ಕೆ ಕಿಚ್ಚನ [more…]