1 min read
Uncategorized

ಜೂನ್ 5ರಿಂದ ಮಾನ್ಸೂನ್ ಮಳೆ ಆರಂಭ, ಈ ಬಾರಿ ರಾಜ್ಯದಲ್ಲಿ ಉತ್ತಮ ಮುಂಗಾರು: IMD

ಬೆಂಗಳೂರು; ಬರಗಾಲ ಹಾಗೂ ಕುಡಿಯುವ ನೀರಿ ಕೊರತೆಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಬೆಂಗಳೂರು ಮತ್ತು ಇತರ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಇತ್ತೀಚೆಗೆ ನೀಡಿರುವ ಮುನ್ಸೂಚನೆಯೊಂದು ಭರವಸೆಯ ಆಶಾಭಾವವನ್ನು ಮೂಡಿಸಿದೆ. ರಾಜ್ಯದಲ್ಲಿ ಈ [more…]

1 min read
Uncategorized

ಮನರೇಗಾ ಉದ್ಯೋಗಕ್ಕೆ ಬೇಡಿಕೆ; ಕೂಲಿ ಕಾರ್ಮಿಕರಿಗೆ ತಪ್ಪಲಿದೆ ವಲಸೆ

ಹೈಲೈಟ್ಸ್‌: ಮನರೇಗಾ ಉದ್ಯೋಗಕ್ಕಾಗಿ ಯಳಂದೂರು ತಾಲೂಕಿನಲ್ಲಿ ಸಾಕಷ್ಟು ಬೇಡಿಕೆ ಮನರೇಗಾ ಕಾಮಗಾರಿಗಳಲ್ಲಿ ದುಡಿಯಲು ನೂರಾರು ಮಂದಿ ಕಾಯುವಂತಹ ಪರಿಸ್ಥಿತಿ ನಿರ್ಮಾಣ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಕೂಲಿ ನೀಡಿದರೆ ಕಾರ್ಮಿಕರ ವಲಸೆ ತಪ್ಪಲಿದೆ ಯಳಂದೂರು : ಮಹಾತ್ಮಗಾಂಧಿ [more…]

0 min read
Uncategorized

ತಮ್ಮ ರಾಜಕೀಯ ಜೀವನದಲ್ಲಿ ಯಾವುದೇ ಫೋನ್ ಕದ್ದಾಲಿಕೆಗೆ ಆದೇಶ ನೀಡಿಲ್ಲ: ಎಚ್‌ಡಿಕೆ ಆರೋಪ ತಳ್ಳಿಹಾಕಿದ ಸಿದ್ದರಾಮಯ್ಯ

ಬೆಂಗಳೂರು: ತಮ್ಮ ರಾಜಕೀಯ ಜೀವನದಲ್ಲಿ ಯಾವುದೇ ಫೋನ್ ಕದ್ದಾಲಿಕೆಗೆ ಆದೇಶ ನೀಡಿಲ್ಲ, ಮುಂದೆಯೂ ಹಾಗೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಹೇಳಿದ್ದಾರೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಮೇಲಿನ ಲೈಂಗಿಕ ಕಿರುಕುಳ ಹಗರಣಕ್ಕೆ [more…]

1 min read
Uncategorized

Article 370: ಕಾಶ್ಮೀರದಲ್ಲಿ ಪುನಃ ಆರ್ಟಿಕಲ್ 370 ತರಲು ಸಾಧ್ಯವಿಲ್ಲ, ಮರುಪರಿಶೀಲನಾ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಸಂವಿಧಾನದ 370 ನೇ ವಿಧಿಯ (Article 370) ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು (Jammu Kashmir) ರದ್ದುಗೊಳಿಸಿದ ತನ್ನ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. [more…]

1 min read
Uncategorized

ಡ್ರೈವಿಂಗ್‌ ಲೈಸೆನ್ಸ್ ಕುರಿತು ಹೊಸ ನಿಯಮಾವಳಿ ಪ್ರಕಟ : ಇಲ್ಲಿದೆ ಕಂಪ್ಲೀಟ್ ಮಾಹಿತಿ

ನವದೆಹಲಿ, ಮೇ21– ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಭಾರತದಲ್ಲಿ ಡ್ರೈವಿಂಗ್‌ ಲೈಸೆನ್ಸ್ ಪಡೆಯಲು ಹೊಸ ನಿಯಮಾವಳಿಗಳನ್ನು ಪ್ರಕಟಿಸಿದೆ. ಜೂನ್‌ 1ರಿಂದ ಸರ್ಕಾರಿ ಆರ್‌ಟಿಒಗಳ ಬದಲಿಗೆ ಖಾಸಗಿ ಡ್ರೈವಿಂಗ್‌ ತರಬೇತಿ ಕೇಂದ್ರಗಳಲ್ಲಿ ಡ್ರೈವಿಂಗ್‌ ಪರೀಕ್ಷೆಗಳನ್ನು [more…]

1 min read
Uncategorized

ಕಡಿಮೆಯಾಯ್ತು ಮಳೆ, ಮತ್ತೆ ಹೆಚ್ಚಾಯ್ತು ತಾಪಮಾನ

 ಬೆಂಗಳೂರು, ಮೇ 22- ರಾಜ್ಯದಲ್ಲಿ ಮೇ 24ರ ನಂತರ ಮಳೆಯ ಪ್ರಮಾಣ ಇಳಿಕೆಯಾಗಲಿದ್ದು, ಮತ್ತೆ ತಾಪಮಾನದಲ್ಲಿ ಏರಿಕೆ ಕಂಡುಬರುವ ಮುನ್ಸೂಚನೆಗಳಿವೆ. ಕಳೆದ ಎರಡು ವಾರಗಳಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಅದರಲ್ಲಿ ಕರಾವಳಿ, ಮಲೆನಾಡು ಭಾಗದಲ್ಲಿ ಭಾರಿ [more…]

1 min read
Uncategorized

Jio Rail App ಮೂಲಕ ಟ್ರೈನ್ ಟಿಕೆಟ್ ಬುಕ್ ಮಾಡಿದರೆ ಕನ್ಫರ್ಮ್ ಟಿಕೆಟ್ ಗ್ಯಾರಂಟಿ !

Jio Rail App : ದೇಶದ ಅತ್ಯಂತ ಹಿರಿಯ ಉದ್ಯಮಿ ಮುಖೇಶ್ ಅಂಬಾನಿ, ಕೈ ಹಾಕುವ ಪ್ರತಿಯೊಂದು ವಲಯದಲ್ಲೂ ಹೊಸ ಅಲೆಯನ್ನೇ ಎಬ್ಬಿಸಿ ಬಿಡುತ್ತಾರೆ. ಮುಖೇಶ್ ಅಂಬಾನಿ ಟೆಲಿಕಾಂ ಕ್ಷೇತ್ರವನ್ನು ಪ್ರವೇಶಿಸಿದಾಗ,ಇಡೀ ಮಾರುಕಟ್ಟೆಯನ್ನು ಬೆರಗುಗೊಳಿಸಿದ್ದರು. ಕೆಲವೇ [more…]

1 min read
Uncategorized

ಅಬ್ಬಬ್ಬಾ ಬೀನ್ಸ್ ಬೆಲೆಯೇ! ರೇಟ್ ಕೇಳಿದ ಗ್ರಾಹಕರಿಗೆ ಶಾಕ್!: ಉಳಿದ ತರಕಾರಿಗಳ ದರವೂ ಏರುಗತಿಯಲ್ಲಿ

ಹೈಲೈಟ್ಸ್‌: ಇದೇ ಮೊದಲ ಬಾರಿಗೆ ಮುನ್ನೂರರ ಗಡಿ ದಾಟಿದ ಬೀನ್ಸ್ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಬೀನ್ಸ್ ದರ 200ರಿಂದ 300 ರೂ ಟೊಮೆಟೋ ಸೇರಿದಂತೆ ಮತ್ತಿತರ ತರಕಾರಿಗಳ ಬೆೆಲೆಗಳೂ ಗಗನಕ್ಕೆ ಬೆಂಗಳೂರು: ಬೀನ್ಸ್‌ ಬೆಲೆ ಕೇಳಿದರೆ ಸಾಕು [more…]

0 min read
Uncategorized

ಜಿರಳೆಗಳ ಮೂಲ ಆಗ್ನೇಯ ಏಷ್ಯಾವಂತೆ: ಅಧ್ಯಯನ

ಡಲ್ಲಾಸ್‌: ಮಾನವರಿಗೆ ಅತಿಹೆಚ್ಚು ಕಾಟ ಕೊಡುವ ಮಾರಣಾಂತಿಕ ಕೀಟಗಳಲ್ಲಿ ಒಂದಾಗಿರುವ ಜಿರಳೆಗಳ ಮೂಲ ಆಗ್ನೇಯ ಏಷ್ಯಾ ಎಂಬುದಾಗಿ ಸಂಶೋಧನಾ ವರದಿಯೊಂದರಲ್ಲಿ ಉಲ್ಲೇಖಿಸಲಾಗಿದೆ. ಜಿರಳೆಗಳ ಉಗಮ ಮತ್ತ ಹರಡುವಿಕೆಯ ಕುರಿತು ನ್ಯಾಷನಲ್‌ ಅಕಾಡೆಮಿ ಆಫ್‌ ಸೈನ್ಸಸ್‌ನ [more…]

1 min read
Uncategorized

ತಾಯಿಯನ್ನು ಆಸ್ಪತ್ರೆಯಲ್ಲೇ ಬಿಟ್ಟು ಐಪಿಎಲ್ ಆಡಲು ಭಾರತಕ್ಕೆ ಬಂದ KKR ಕ್ರಿಕೆಟಿಗ..!

ಅಹಮದಾಬಾದ್‌: ಕೋಲ್ಕತಾ ನೈಟ್ ರೈಡರ್ಸ್ ತಂಡದ ಸ್ಪೋಟಕ ಆರಂಭಿಕ ಬ್ಯಾಟರ್ ರಹಮಾನುಲ್ಲಾ ಗುರ್ಬಾಜ್‌, ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮ್ಮ ತಾಯಿಯನ್ನು ಬಿಟ್ಟು ಐಪಿಎಲ್ ಆಡಲು ಭಾರತಕ್ಕೆ ಬಂದಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. 17ನೇ ಆವೃತ್ತಿಯ ಇಂಡಿಯನ್ [more…]