ʼಉದ್ಯೋಗಿ ಗುಲಾಮನಲ್ಲ, ರಾಜೀನಾಮೆ ನೀಡಿದರೆ ಅದನ್ನು ಅಂಗೀಕರಿಸಬೇಕು..ʼ ಹೈಕೋರ್ಟ್ ಸ್ಪಷ್ಟನೆ
Employee Rights : ಉದ್ಯೋಗಿಗಳ ಹಕ್ಕುಗಳ ಕುರಿತು Kerala High Court ಐತಿಹಾಸಿಕ ತೀರ್ಪು ನೀಡಿದೆ. ವೈಯಕ್ತಿಕ ಕಾರಣಗಳಿಂದ ಒಬ್ಬ ವ್ಯಕ್ತಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದಾಗ, ಅದನ್ನು ಸ್ವೀಕರಿಸಲು ನಿರಾಕರಿಸುವ ಅಧಿಕಾರ ಆಡಳಿತ ಮಂಡಳಿಗೆ [more…]
