ಸದ್ಯದಲ್ಲೇ ಮತ್ತೊಂದು ಸಿ.ಡಿ ಫ್ಯಾಕ್ಟರಿ ಬಹಿರಂಗವಾಗಲಿದೆ : ಯತ್ನಾಳ್ ಬಾಂಬ್
ಬಿಜಾಪುರ,ಮೇ7-ಸದ್ಯದಲ್ಲೇ ಮತ್ತೊಂದು ಸಿ.ಡಿ ಫ್ಯಾಕ್ಟರಿ ರಾಜ್ಯದಲ್ಲಿ ಬಹಿರಂಗವಾಗಲಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸಿ.ಡಿ ಯಾರಿಗೆ ಸಂಬಂಧಿಸಿದ್ದು, ಅದರ ಹಿಂದೆ ಯಾರಿದ್ದಾರೆ ಎಂಬ ವಿವರವನ್ನು ಮಾತ್ರ ಬಹಿರಂಗಪಡಿಸದೆ [more…]
