1 min read
Uncategorized

ಮಾಲ್ಡೀವ್ಸ್ ಗೆ ಟೂರ್‌ ಶಾಕ್!: ಮೋದಿ ಪರ ಸಚಿನ್, ಸುರೇಶ್ ರೈನಾ, ಅಕ್ಷಯ್, ಸಲ್ಮಾನ್ ಬ್ಯಾಟಿಂಗ್

ಹೈಲೈಟ್ಸ್‌: ಭಾರತ, ಮೋದಿ ವಿರುದ್ಧ ಮಾಲ್ಡಿವ್ಸ್ ಸಚಿವರ ಕೀಳು ಅಭಿರುಚಿಯ ಮಾತಿಗೆ ಭಾರಿ ಆಕ್ರೋಶ ಡ್ಯಾಮೇಜ್‌ ಕಂಟ್ರೋಲ್‌ಗೆ ಯತ್ನಿಸುತ್ತಿರುವ ದ್ವೀಪ ರಾಷ್ಟ್ರದಿಂದ 3 ಮಂತ್ರಿಗಳ ತಲೆದಂಡ ಭಾರತದಲ್ಲಿ ನಡೆಯುತ್ತಿರುವ ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನಕ್ಕೆ ವ್ಯಾಪಕ [more…]

0 min read
Uncategorized

ಹೊಗಳದಿದ್ದರೂ, ತೆಗಳಬೇಡಿ, ಭಾರತೀಯರನ್ನು ಗೆಲ್ಲದೇ ಭಾರತವನ್ನು ಗೆಲ್ಲಲಾಗದು!

ಮೋದಿ ತಾವು ಭೇಟಿ ನೀಡಿದ ಲಕ್ಷದ್ವೀಪ ಕಡಲ ಕಿನಾರೆ ಸೌಂದರ್ಯದ ಫೋಟೋಗಳು ಅಲ್ಲಿಗೆ ಹೋಗಲೇ ಬೇಕೆಂದು ಮಾತ್ರ ಭಾರತೀಯರು ಯೋಚಿಸಿದ್ದಲ್ಲ, ಸದಾ ಚೀನಾ ಬೆಂಬಲವಾಗಿ ನಿಲ್ಲುವ ಮಾಲ್ಡೀವ್ಸ್ ಆರ್ಥಿಕತೆಯನ್ನು ಅಲ್ಲಾಡಿಸುವಂತಾಗಿದೆ! ಇದನ್ನು ಭಾರತದ ಪವರ್‌ [more…]

0 min read
Uncategorized

ಯಶ್ ಅಭಿಮಾನಿಗಳ ದಾರುಣ ಸಾವು; ಸಚಿವ ಎಚ್‌ಕೆ ಪಾಟೀಲ್ ಸಂತಾಪ

ಗದಗ (ಜ.8): ಚಿತ್ರನಟ ಯಶ್ ಬರ್ತಡೇಗೆ ಕಾರ್ಯಕ್ರಮ ಮಾಡೋಕೆ ತಯಾರಿ ಮಾಡೋ ವೇಳೆ ವಿದ್ಯುತ್ ತಂತಿ ತಗುಲಿ ಯುವಕರು ಮೃತಪಟ್ಟಿದ್ದಾರೆ ಇದು ಅತ್ಯಂತ ದುರ್ದೈವಕರ ಘಟನೆ ಎಂದು ಸಚಿವ ಎಚ್‌ಕೆ ಪಾಟೀಲ್ ಬೇಸರ ವ್ಯಕ್ತಪಡಿಸಿದರು [more…]

0 min read
Uncategorized

ಸದ್ದಿಲ್ಲದೇ ಕಾರು, ವೈಯಕ್ತಿಕ ಸಾಲ ಬಡ್ಡಿ ದರ ಏರಿಸಿದ ಬ್ಯಾಂಕ್‌ಗಳು : ಗೃಹ ಸಾಲದಲ್ಲಿ ಯಾವುದೇ ವ್ಯತ್ಯಾಸವಿಲ್ಲ

ಮುಂಬೈ: ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದ ಸಂಭ್ರಮಾಚರಣೆ ಮುಗಿಯುತ್ತಿದ್ದಂತೆ ದೇಶದ ಬ್ಯಾಂಕುಗಳು ವಾಹನ ಹಾಗೂ ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರವನ್ನು ಸದ್ದಿಲ್ಲದೆ ಏರಿಕೆ ಮಾಡಿವೆ. ಆದರೆ ಗೃಹ ಸಾಲದ ಬಡ್ಡಿ ದರವನ್ನು ಹೆಚ್ಚಳ [more…]

0 min read
Uncategorized

ರಾಮ ಮಂದಿರ ಉದ್ಘಾಟನೆ ಕಾಂಗ್ರೆಸ್‌ಗೆ ಸಹಿಸಲು ಆಗುತ್ತಿಲ್ಲ: ಸಂಸದ ಬಿ.ವೈ.ರಾಘವೇಂದ್ರ

ಶಿಕಾರಿಪುರ (ಜ.05): ರಾಮ ಮಂದಿರ ಉದ್ಘಾಟನೆ ಸಹಿಸದೆ ಕರಸೇವೆಗೆ ತೆರಳಿದ ವ್ಯಕ್ತಿಗಳ ಬಂಧಿಸಿರುವುದು ಕಾಂಗ್ರೆಸ್‌ ಹಿಂದೂ ವಿರೋಧಿ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಪಟ್ಟಣದಲ್ಲಿ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ರಾಮಂದಿರ [more…]

1 min read
Uncategorized

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಿಂದ ಜನರಿಗೆ ಮೋಸ: ಸಿ.ಟಿ.ರವಿ

ಕಡೂರು (ಜ.05): ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಆರೇಳು ತಿಂಗಳಾದರೂ ತನ್ನ ನಡಿಗೆಯನ್ನೇ ಪ್ರಾರಂಭಿಸಿಲ್ಲ ಅಭಿವೃದ್ಧಿ ಕಾರ್ಯಗಳು ನಿಂತ ನೀರಾಗಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದರು. ಕಡೂರಿನ ಪ್ರವಾಸಿ ಮಂದಿರದಲ್ಲಿ ನಡೆದ [more…]

0 min read
Uncategorized

ಹಾವೇರಿ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ತಟ್ಟದ ಮಳೆ ಅಭಾವ, ಬರದ ಬಿಸಿ!

ಹೈಲೈಟ್ಸ್‌: ಹಾವೇರಿ ಮೆಣಸಿನ ಮಾರುಕಟ್ಟೆ ಮೇಲೆ ಪ್ರಭಾವ ಬೀರದ ಮಳೆಯ ಕೊರತೆ, ಬರದ ಬಿಸಿ ಈ ಬಾರಿ ಅಧಿಕ ಬಿಸಿಲು ಇದ್ದ ಕಾರಣ ಕಡಿಮೆ ಇಳುವರಿ ಬಂದರೂ ಸಹ ಉತ್ತಮ ಗುಣಮಟ್ಟ ಇದೆ ಪ್ರಸ್ತುತ [more…]

1 min read
Uncategorized

ರಾಜ್ಯದ ಮಕ್ಕಳಲ್ಲಿ ಹೆಚ್ಚುತ್ತಿದೆ ಮಂಗನಬಾವು: ಪೋಷಕರೇ ಚಳಿಗಾಲದ ಹೊತ್ತಲ್ಲಿ ಹುಷಾರು!

ಹೈಲೈಟ್ಸ್‌: ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಾಯಿಲೆ ಇಂದ್ರ ಧನುಷ್‌ ಲಸಿಕಾ ಅಭಿಯಾನದಲ್ಲಿ ಲಸಿಕೆಗೆ ಒತ್ತಾಯ ಮಂಫ್ಸ್‌ ಸೋಂಕನ್ನು ಕೆಪ್ಪಟೆ ಅಥವಾ ಮಂಗನ ಬಾವು ಅಂತಲೂ ಕರೆಯುತ್ತಾರೆ ಬೆಂಗಳೂರು: ರಾಜ್ಯದಲ್ಲಿ ಚಳಿಗಾಲ ಆರಂಭವಾಗಿದ್ದು, ಮಕ್ಕಳು ಋುತುಮಾನಾಧಾರಿತ ಕಾಯಿಲೆಗೆ [more…]

0 min read
Uncategorized

ಶ್ರೀರಾಮನ ಪೂಜೆಗೆ ಧಾರವಾಡದಿಂದ ಅಯೋಧ್ಯೆಗೆ ಹೊರಟವು ಕಂಬಳಿಗಳು!

ಹೈಲೈಟ್ಸ್‌: ಪ್ರಭು ಶ್ರೀರಾಮ ಚಂದ್ರನಿಗಾಗಿ ಧಾರವಾಡದಲ್ಲಿ ತಯಾರಾಯ್ತು ವಿಶೇಷ ಕಂಬಳಿಗಳು ಧಾರವಾಡ ಕಮಲಾಪುರ ಬಡಾವಣೆಯ ಸುಭಾಷ ರಾಯಣ್ಣವರು ಅಯೋಧ್ಯೆಗಾಗಿ ವಿಶೇಷ ಕಂಬಳಿ ನೇಯ್ದಿದ್ದಾರೆ ಈ ಕಂಬಳಿಗಳು 54 ಇಂಚು ಅಗಲ 110 ಇಂಚು ಉದ್ದ [more…]

1 min read
Uncategorized

ಶಾಲಾ ವಾಹನ ಚಾಲಕರು, ಸಹಾಯಕರಿಗೆ ಪೊಲೀಸ್ ಪರಿಶೀಲನೆ ಪ್ರಮಾಣಪತ್ರ ಕಡ್ಡಾಯ

ಬೆಂಗಳೂರು: ಶಾಲಾ ಮಕ್ಕಳನ್ನು ಕರೆತರುವ ಎಲ್ಲಾ ಬಗೆಯ ವಾಹನಗಳ ಚಾಲಕರು ಮತ್ತು ಸಹಾಯಕರು ಪೊಲೀಸರಿಂದ ಪಡೆದ ಸನ್ನಡತೆಯ ಪ್ರಮಾಣಪತ್ರ ಸಲ್ಲಿಸುವುದನ್ನು ಶಾಲಾ ಶಿಕ್ಷಣ ಇಲಾಖೆ ಕಡ್ಡಾಯಗೊಳಿಸಿದೆ ಮತ್ತು ಅದನ್ನು ವಿದ್ಯಾರ್ಥಿಗಳ ಸಾಧನೆ ಟ್ರ್ಯಾಕಿಂಗ್ ಸಿಸ್ಟಂ (ಎಸ್‌ಟಿಎಸ್) [more…]