1 min read
Uncategorized

‘ನಾನೂ ಕರಸೇವಕ, ನಮ್ಮನ್ನೂ ಬಂಧಿಸಿ’ ಅಭಿಯಾನ: ಆರ್ ಅಶೋಕ್ ಸೇರಿ ಹಲವು ಬಿಜೆಪಿ ನಾಯಕರು ಪ್ರತಿಭಟನೆಯಲ್ಲಿ ಭಾಗಿ

ಬೆಂಗಳೂರು: ಹುಬ್ಬಳ್ಳಿ ಗಲಭೆ ಆರೋಪಿ ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ಮತ್ತು ಅವರ ಮೇಲೆ 16 ಪ್ರಕರಣಗಳು ಬಾಕಿ ಇದೆ ಎಂಬ ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿಕೆ ಖಂಡಿಸಿ ಬಿಜೆಪಿ ನಾಯಕರ ”ನಾನು [more…]

1 min read
Uncategorized

ಭಾರತಕ್ಕೆ ಬರುತ್ತಿದ್ದ ಹಡಗು ಅಪಹರಣ: ವಿಡಿಯೋ ಬಿಡುಗಡೆ ಮಾಡಿದ ಯೆಮೆನ್‌ನ ಹೌತಿ ಬಂಡುಕೋರರು

ನವದೆಹಲಿ: ಭಾರತಕ್ಕೆ ಬರುತ್ತಿದ್ದ ಇಸ್ರೇಲ್ ಮೂಲದ “ಗ್ಯಾಲಕ್ಸಿ ಲೀಡರ್” ಹಡಗಿನ ಅಪಹರಣದ ಕ್ಷಣಗಳ ವಿಡಿಯೋವನ್ನು ಯೆಮೆನ್ ಮೂಲದ ಹೌತಿ ಬಂಡುಕೋರರು ಬಿಡುಗಡೆ ಮಾಡಿದ್ದಾರೆ. ಹಮಾಸ್ ವಿರುದ್ಧದ ಯುದ್ಧದ ಪ್ರತೀಕಾರವಾಗಿ ಇಸ್ರೇಲಿ ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವ [more…]

0 min read
Uncategorized

ವಿಶೇಷ ಚೇತನರ ಮನೆಬಾಗಿಲಿಗೆ ಸರಕಾರಿ ಸೌಲಭ್ಯ, ಬೆಂಗಳೂರು ಗ್ರಾ. ಜಿಲ್ಲೆಯಲ್ಲಿ ವಿನೂತನ ಪ್ರಯತ್ನ

ಹೈಲೈಟ್ಸ್‌: ವಿಶೇಷ ಚೇತನರಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿರುವ ರಾಜ್ಯ ಸರಕಾರ ಎಲ್ಲಾ ಯೋಜನೆಯನ್ನು ಸಮರ್ಪಕವಾಗಿ ತಲುಪಿಸುವ ಉದ್ದೇಶದಿಂದ ವಿನೂತನ ಕಾರ್ಯಕ್ರಮ ಹಮ್ಮಿಕೊಂಡ ಇಲಾಖೆ ವಿಶೇಷ ಚೇತನರ ಮನೆ ಬಾಗಿಲಿಗೆ ಸರಕಾರಿ ಸೇವೆಗಳನ್ನು ತಲುಪಿಸಲು ಕಾರ್ಯಕ್ರಮ [more…]

0 min read
Uncategorized

ಶುಭ ಸುದ್ದಿ: ಈ ವರ್ಷ ಉದ್ಯೋಗ ನೇಮಕಗಳು 8.3% ವೃದ್ಧಿ, ಬೆಂಗಳೂರಿನಲ್ಲಿ 11% ಹೆಚ್ಚಳ

ಹೈಲೈಟ್ಸ್‌: ಉದ್ಯೋಗ ನೇಮಕಾತಿಗಳು ಈ ವರ್ಷ ಶೇ. 8.3ರಷ್ಟು ಹೆಚ್ಚಾಗಬಹುದು ಎಂದ ಫೌಂಡ್‌ಇಟ್‌ ಜಾಬ್‌ ಪೋರ್ಟಲ್‌ ಸಮೀಕ್ಷೆ ಕಳೆದ ವರ್ಷ ಕಡಿಮೆಯಾಗಿದ್ದ ನೇಮಕಾತಿ ಪ್ರಮಾಣ ಈ ವರ್ಷ ಚೇತರಿಕೆ ಕಾಣುವ ಲಕ್ಷಣಗಳಿವೆ ಎಂದ ಸಮೀಕ್ಷೆ [more…]

1 min read
Uncategorized

ಮನೆ ಬಿಟ್ಟು ಹೋದರೂ ಸಮಾಜದ ಮುಂದೆ ಮಂಡಿಯೂರಲಿಲ್ಲ…

Savitribai Phule: ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಲು ಶಾಲೆಗೆ ಹೋಗುವ ಧೈರ್ಯವಿದೆ ಎಂಬ ಕಾರಣಕ್ಕೆ ಶಿಕ್ಷಕಿಯನ್ನು ರಸ್ತೆಯಲ್ಲಿ ಮಣ್ಣು ಮತ್ತು ಕಲ್ಲುಗಳಿಂದ ಹೊಡೆದು ದೌರ್ಜನ್ಯ ಎಸಗಿದರೆ ಯಾರು ಸುಲಭವಾಗಿ ನಂಬುತ್ತಾರೆ? ಆದರೆ ಇನ್ನೂರೈವತ್ತು ವರ್ಷಗಳ ಹಿಂದೆ ಮಹಿಳೆಯರಿಗೆ ಅಧ್ಯಯನ [more…]

0 min read
Uncategorized

ಅದಾನಿ ಗ್ರೂಪ್ ಜನರನ್ನು ಲೂಟಿ ಮಾಡುತ್ತಿದೆ; ವಿದ್ಯುತ್ ದುಬಾರಿ ಹಿಂದೆ ಇವರ ಕೈವಾಡ: ರಾಹುಲ್ ಗಾಂಧಿ ಆರೋಪ

ನವದೆಹಲಿ: ಮತ್ತೊಮ್ಮೆ ಅದಾನಿ ವಿಚಾರ ಪ್ರಸ್ತಾಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ವಿದ್ಯುತ್ ದುಬಾರಿಯಾಗುತ್ತಿರುವ ಹಿಂದೆ ಅದಾನಿ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದಾನಿ ಅವರಿಂದಾಗಿಯೇ ವಿದ್ಯುತ್ [more…]

0 min read
Uncategorized

ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದ ಸದಾನಂದ ಗೌಡ ಮತ್ತೆ ಅಖಾಡಕ್ಕೆ ಇಳಿದಿದ್ದು ಏಕೆ? ಉದ್ದೇಶವೇನು?

ಹೈಲೈಟ್ಸ್‌: ಚುನಾವಣಾ ರಾಜಕೀಯದಿಂದ ನಿವೃತ್ತರಾಗುವುದಾಗಿ ತಿಳಿಸಿದ್ದ ಮಾಜಿ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಇದೀಗ ಮತ್ತೆ ಬೆೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಅಖಾಡಕ್ಕಿಳಿಯುವುದಾಗಿ ನಿರ್ಧಾರ ಪ್ರಕಟ ಕೆಲ ದಿನಗಳ ಹಿಂದಷ್ಟೇ ಹೈಕಮ್ಂಡ್ ಸೂಚನೆ [more…]

1 min read
Uncategorized

ಅದಾನಿ ಕೇಸ್‌ ತನಿಖೆ 3 ತಿಂಗಳಲ್ಲಿ ಪೂರ್ಣಗೊಳಿಸಿ; ಸೆಬಿ ತನಿಖೆ ಎತ್ತಿಹಿಡಿದ ಸುಪ್ರೀಂ; ಉದ್ಯಮಿಗೆ ತಾತ್ಕಾಲಿಕ ರಿಲೀಫ್‌

ನವದೆಹಲಿ (ಜನವರಿ 3, 2024): ಉದ್ಯಮಿ ಅದಾನಿ ಗ್ರೂಪ್ ವಿರುದ್ಧ ಅಮೆರಿಕದ ಹಿಂಡನ್‌ಬರ್ಗ್ ರೀಸರ್ಚ್ ಸಂಸ್ಥೆ ಮಾಡಿರುವ ಹಣಕಾಸು ಅಕ್ರಮಗಳ ಆರೋಪಗಳ ವಿಚಾರಣೆ ಮಾಡಿದ ಸುಪ್ರೀಂಕೋರ್ಟ್‌, ಸೆಬಿ ತನಿಖೆಯನ್ನು ಎತ್ತಿ ಹಿಡಿದಿದೆ. ಅಲ್ಲದೆ, ಬಾಕಿ ಉಳಿದಿರುವ [more…]

0 min read
Uncategorized

ಕುಪ್ಪಳಿಯಲ್ಲಿಲ್ಲ ಮೂಲಸೌಕರ್ಯ; ಹಸಿವು ಇಂಗಿಸಲು ತೆರಳಬೇಕು 5 ಕಿ.ಮೀ. ದೂರ

ಹೈಲೈಟ್ಸ್‌: ಕುಪ್ಪಳ್ಳಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಕವಿಮನೆ, ಕವಿಶೈಲ ವೀಕ್ಷಣೆಗೆ ಆಗಮಿಸುವ ಜನರಿಗೆ ಕುಡಿವ ನೀರು ಸಹ ಸುಲಭವಾಗಿ ಸಿಗದಂತಿದೆ ಕುಪ್ಪಳ್ಳಿ ಅಭಿವೃದ್ಧಿಗೆ ಸರಕಾರ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡಿದೆ, ಆದರೆ ಅಭಿವೃದ್ಧಿ [more…]

0 min read
Uncategorized

ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯಲ್ಲಿ ಜೆಎನ್.1 ಸೋಂಕು ದೃಢ: ಆತಂಕ ಬೇಡ ಎಂದ ವೈದ್ಯರು

ಬೆಂಗಳೂರು: ನಗರದ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರಲ್ಲಿ ಕೋವಿಡ್ ರೂಪಾಂತರಿ ವೈರಸ್ ಜೆಎನ್.1 ಸೋಂಕು ಪತ್ತೆಯಾಗಿದ್ದು, ಈ ಬೆಳವಣಿಗೆ ಮಹಾಮಾರಿ ವೈರಸ್ ಜನರಲ್ಲಿನ ಆತಂಕವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಈ ನಡುವೆ ರಾಜ್ಯ ರಾಜಧಾನಿ [more…]