IPL 2024 Auction: ನಾಳೆ ಐಪಿಎಲ್ ಹರಾಜು, ಎಷ್ಟು ಗಂಟೆಗೆ? ಲೈವ್ ವೀಕ್ಷಣೆ ಎಲ್ಲಿ? ಇಲ್ಲಿದೆ ವಿವರ
ಐಪಿಎಲ್ 2024 ಕಾವು ನಿಧಾನವಾಗಿ ದಿನೇ ದಿನೇ ಹೆಚ್ಚುತ್ತಿದೆ. ಇದರ ಬಾಗವಾಗಿ ಡಿಸೆಂಬರ್ 19ರಂದು ಐಪಿಎಲ್ ಮಿನಿ ಹರಾಜು (IPL 2024 Auction) ನಡೆಯಲಿದೆ. ಎಲ್ಲಾ ಫ್ರಾಂಚೈಸಿಗಳು ಕೆಲವು ಆಟಗಾರರನ್ನು ಉಳಿಸಿಕೊಂಡಿವೆ ಮತ್ತು ಇತರರನ್ನು [more…]
