1 min read
Uncategorized

ಮೈಸೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬೇನಾಮಿ ಆಸ್ತಿ ಮಾಡಿದ್ದಾರೆ: ದಾಖಲೆ ಬಿಡುಗಡೆ ಮಾಡಿದ ಕೆ.ಎಸ್. ಶಿವರಾಮು

ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಹಾಗೂ ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ಅವರೊಂದಿಗೆ ಕೈಜೋಡಿಸಿ ಮೈಸೂರಿನಲ್ಲಿ ಬೇನಾಮಿ ಆಸ್ತಿ ಸಂಪಾದಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ [more…]

0 min read
Uncategorized

ಭಾರತದ ಉದ್ದನೆಯ ನದಿಗಳು ಯಾವುವು? ಜೀವ ನದಿ ಕಾವೇರಿಗೆ ಎಷ್ಟನೇ ಸ್ಥಾನ?

ವೈವಿಧ್ಯಮಯ ಭೂಪ್ರದೇಶವನ್ನು ಹೊಂದಿರುವ ಭಾರತವು ವಿಶಾಲವಾದ ನದಿಗಳನ್ನು ಹೊಂದಿದೆ. ಈ ನದಿಗಳು ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ ಹೊಂದಿದ್ದು ಭಾರತೀಯರ ಜೀವನದಲ್ಲಿ ಹಾಸಿ ಹೊಕ್ಕಾಗಿದೆ. ಕೃಷಿಯನ್ನು ಪೋಷಿಸಿ,ನಾಗರಿಕತೆಯೊಂದಿಗೆ ಬೆಸೆದುಕೊಂಡಿವೆ. ಭಾರತದ ವಿಶಾಲವಾದ ಭೂಪ್ರದೇಶದಲ್ಲಿ 200ಕ್ಕೂ [more…]

1 min read
Uncategorized

ಸಿಟಿ ರೌಂಡ್ಸ್ ಮೂಲಕ ಸಿದ್ದು ಶಕ್ತಿ ಪ್ರದರ್ಶನ: ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಗೆ ಪರೋಕ್ಷ ಸಂದೇಶ ರವಾನೆ

ಬೆಂಗಳೂರು: ಮುಡಾ ಹಗರಣದ ಒತ್ತಡದ ನಡುಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ನಗರ ಪ್ರದಕ್ಷಿಣೆ ನಡೆಸಿದ್ದು, ಈ ಮೂಲಕ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಗೆ ಪರೋಕ್ಷ ಸಂದೇಶ ರವಾನಿಸಿದ್ದಾರೆ. ರಾಜ್ಯದಲ್ಲಿ ಮುಡಾ ನಿವೇಶನ ಅಕ್ರಮ [more…]

0 min read
Uncategorized

ನ್ಯೂಜೆರ್ಸಿಯ ಆದಿ ಚುಂಚನಗಿರಿ ಮಠಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ

ಬೆಂಗಳೂರು: ನ್ಯೂಜೆರ್ಸಿಯ ಫ್ರಾಂಕ್ಲಿನ್ ಟೌನ್‌ಶಿಪ್‌ನಲ್ಲಿ 20 ಎಕರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಆದಿ ಚುಂಚನಗಿರಿ ಮಠಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ಭೇಟಿ ನೀಡಿದ್ದು, ಕನ್ನಡಿಗರು ಮತ್ತು ಆದಿಚುಂಚನಗಿರಿ ಮಠದ ಭಕ್ತರು ಭೈರವನಾಥ ಪೀಠ [more…]

1 min read
Uncategorized

3 ತಿಂಗಳ ಬಳಿಕ ಸಿಎಂ ಸಿಟಿ ರೌಂಡ್ಸ್: ರಸ್ತೆ ಗುಂಡಿಗಳ ತ್ವರಿತವಾಗಿ ಮುಚ್ಚುವಂತೆ ಅಧಿಕಾರಿಗಳಿಗೆ ಸೂಚನೆ

ಬೆಂಗಳೂರು: ಮೂರು ತಿಂಗಳ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ನಗರ ಪ್ರದಕ್ಷಿಣೆ ನಡೆಸಿದ್ದು, ಈ ವೇಶೆ ನಗರದ ರಸ್ತೆ ಗುಂಡಿಗಳ ನಿರ್ಮೂಲನೆ ಹಾಗೂ ರಸ್ತೆ ಅಭಿವೃದ್ಧಿ ಮತ್ತು ವಿವಿಧ ಇಲಾಖೆಗಳಿಂದ ಕೈಗೊಳ್ಳಲಾಗಿರುವ ಮೂಲಭೂತ [more…]

1 min read
Uncategorized

iPhone 16: ಐಪೋನ್‌ 16 ಖರೀದಿಸುವ ಪ್ಲಾನ್‌ ಇದ್ದರೆ ಇಂದೇ ಖರೀದಿಸಬೇಡಿ.. ಅತೀ ಕಡಿಮೆ ಬೆಲೆಗೆ ಸಿಗಲಿದೆ Apple ಫೋನ್‌! ಎಲ್ಲಿ..ಯಾವಾಗ..ಗೊತ್ತಾ?

iPhone 16: ಆಪಲ್ ಪ್ರಿಯರು ಸಾಮಾನ್ಯವಾಗಿ ಐಫೋನ್ ಖರೀದಿಸುವ ಮೊದಲು ಹೊಸ ಐಫೋನ್ ಸರಣಿಯ ಬಿಡುಗಡೆಗಾಗಿ ಕಾಯುತ್ತಾರೆ. ಹೊಸ ಸರಣಿಯ ಆಗಮನದೊಂದಿಗೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಳೆಯ ಐಫೋನ್ ಮಾದರಿಗಳ ಮೇಲೆ ಅನೇಕ ರಿಯಾಯಿತಿಗಳು ಇರುತ್ತವೆ. ಇಂತಹ [more…]

1 min read
Uncategorized

ಅಧಿಕ ಸಂಬಳದ ಸ್ಯಾಮ್‌ಸಂಗ್‌ ಜಾಬ್‌ಗೆ ಗುಡ್‌ಬಾಯ್‌ ಹೇಳಿ ಯುಪಿಎಸ್‌ಸಿ’ಯಲ್ಲಿ 1ನೇ ರ‍್ಯಾಂಕ್ ಪಡೆದ ಕಟಾರಿಯಾ

ಹೈಲೈಟ್ಸ್‌: ಐಎಎಸ್‌ ಆಗಲು ಅಧಿಕ ಸಂಬಳದ ಜಾಬ್‌ಗೆ ಬಾಯ್‌ ಹೇಳಿದ ಬಾಂಬೆ ಐಐಟಿಯನ್‌. ಸಿಎಸ್‌ಇ 1ನೇ ರ‍್ಯಾಂಕ್ ಕನಿಷ್ಕ್‌ ಪಡೆದ ಕಟಾರಿಯಾ. ಹೇಗಿತ್ತು ಇವರ ಜರ್ನಿ ನೋಡಿ. ಅತಿಹೆಚ್ಚಿನ ವೇತನದ ಉದ್ಯೋಗ ಸಿಗದಿದ್ದರೂ ಪರವಾಗಿಲ್ಲ [more…]

1 min read
Uncategorized

11 ಮಸೂದೆಗಳಲ್ಲಿ 3 ವಿಧೇಯಕಗಳಿಗೆ ರಾಜ್ಯಪಾಲರ ಅಂಕಿತ: ಸರ್ಕಾರ-ರಾಜಭವನದ ನಡುವೆ ಮತ್ತೆ ಜಟಾಪಟಿ!

ಬೆಂಗಳೂರು: ಜನವರಿಯಿಂದ ಇಲ್ಲಿಯವರೆಗೆ ತಮಗೆ ಕಳುಹಿಸಲಾದ 11 ಮಸೂದೆಗಳ ಪೈಕಿ ಮರು ವಿಧೇಯಕಗಳಿಗೆ ಮಾತ್ರ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಸೋಮವಾರ ಅಂಕಿತ ಹಾಕಿದ್ದಾರೆ. ರಾಜ್ಯಪಾಲರ ಈ ನಡೆಯಿದ ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವಿನ ಜಟಾಪಟಿ [more…]

1 min read
Uncategorized

ಉಪನಗರ ರೈಲು ಯೋಜನೆ: 2026ರ ಡಿಸೆಂಬರ್‌ ವೇಳೆಗೆ ಎರಡು ಕಾರಿಡಾರ್‌ಗಳ ಕಾಮಗಾರಿ ಪೂರ್ಣ..!

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಗಳ ಮೊದಲ ಹಂತದ ಕಾಮಗಾರಿ 2026 ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಸೋಮವಾರ ಮಾಹಿತಿ ನೀಡಿದರು. ಉಪನಗರ ರೈಲ್ವೆ ಯೋಜನೆ [more…]

1 min read
Uncategorized

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ದರ್ಶನ್, ಚಾರ್ಜ್’ಶೀಟ್ ನಲ್ಲಿ ಸ್ಫೋಟಕ ಅಂಶಗಳು ಬಹಿರಂಗ..!

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಮಂದಿ ಆರೋಪಿಗಳ ಕುರಿತಂತೆ ಚಾರ್ಜ್​​​ಶೀಟ್​ನಲ್ಲಿ ಎಳೆ ಎಳೆಯಾಗಿ ವಿವರಿಸಲಾಗಿದೆ. ಚಾರ್ಜ್​ಶೀಟ್​ನಲ್ಲಿ ದರ್ಶನ್ [more…]