Darshan: ದರ್ಶನ್ ಆಚೆ ಬರೋಕೆ ಅದೊಂದೇ ದೊಡ್ಡ ಸಮಸ್ಯೆ? ಹೈಡ್ರಾಮಾ ನಡೆಯುತ್ತಾ?
ನಟ ದರ್ಶನ್‌ಗೆ (Darshan) 131 ದಿನಗಳ ಬಳಿಕ ಮಧ್ಯಂತರ ಜಾಮೀನು (Interim Bail) ಸಿಕ್ಕಿದೆ. ಈ ವಿಚಾರ ತಿಳಿದು ದರ್ಶನ್ ಕೂಡ ಸಂತಸಗೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಇಂದು ಸಂಜೆಯೇ ನಟ ದರ್ಶನ್ ಬಳ್ಳಾರಿ [more…]
