ಬಿಎಸ್‌ವೈ ಪೋಕ್ಸೋ ಕೇಸ್‌ನಲ್ಲಿ ಸಿಕ್ಕಾಕೊಂಡಿದ್ದಾರೆ, ಕೋರ್ಟ್ ದಯೆಯಿಂದ ಜೈಲಿಗೆ ಹೋಗಿಲ್ಲ ! ಸಿದ್ದು ವಾಗ್ದಾಳಿ
ಹೈಲೈಟ್ಸ್: ಬಿಎಸ್ ಯಡಿಯೂರಪ್ಪನವರು ತಮ್ಮ 82 ವಯಸ್ಸಿನಲ್ಲಿ ಪೋಕ್ಸೋ ಕೇಸ್‌ನಲ್ಲಿ ಸಿಕ್ಕಾಕೊಂಡಿದ್ದಾರೆ. ನನ್ನ ವಿರುದ್ಧ ಮಾತನಾಡೋ ನೈತಿಕತೆ ಎಲ್ಲಿದೆ? ಆದರೆ ಕೋರ್ಟ್ ದಯೆಯಿಂದ ಅವರು ಜೈಲಿಗೆ ಹೋಗಿಲ್ಲ ಎಂದು ಬಿಎಸ್‌ವೈ ವಿರುದ್ಧ ಸಿಎಂ ಸಿದ್ದರಾಮಯ್ಯ [more…]
