Eye Care: 100 ವರ್ಷವಾದ್ರೂ ನಿಮ್ಮ ಕಣ್ಣುಗಳು ಆರೋಗ್ಯವಾಗಿರಬೇಕಾ? ಹಾಗಾದ್ರೆ ಫುಡ್-ಲೈಫ್ ಸ್ಟೈಲ್ ಬದಲಾಯಿಸಿಕೊಳ್ಳಿ!
ನಮ್ಮ ಒಟ್ಟಾರೆ ಆರೋಗ್ಯ (Health) ಹಾಗೂ ಯೋಗಕ್ಷೇಮಕ್ಕೆ ಆಯುರ್ವೇದವು (Ayurveda) ಹಲವು ನೈಸರ್ಗಿಕ ವಿಧಾನಗಳನ್ನು ನೀಡುತ್ತದೆ. ಅಂಥ ನೈಸರ್ಗಿಕ ವಿಧಾನಗಳ ಮೂಲಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ಆಯುರ್ವೇದವು ನಮ್ಮನ್ನು ಉತ್ತೇಜಿಸುತ್ತದೆ. ಹಾಗೆಯೇ ಕಣ್ಣುಗಳ ಆರೋಗ್ಯಕ್ಕೂ (Eye [more…]
