ಇನ್ಮುಂದೆ 2nd PUC ರಿಸಲ್ಟ್‌ಗೆ 9, 10, 11ನೇ ತರಗತಿ ಅಂಕಗಳೂ ಪರಿಗಣನೆ? ಏನಿದು PARAKH ವರದಿ?
ನವದೆಹಲಿ: ಹೊಸ ವರದಿಯ ಪ್ರಕಾರ, 9, 10 ಮತ್ತು 11 ನೇ ತರಗತಿಯ ಅಂಕಗಳನ್ನು 12 ನೇ ತರಗತಿಯ ಅಂತಿಮ ಅಂಕಗಳಲ್ಲಿ ಸೇರಿಸಬಹುದು ಎನ್ನಲಾಗಿದೆ. ಈ ವರದಿಯನ್ನು ಎನ್‌ಸಿಇಆರ್‌ಟಿಯ ಘಟಕವಾದ PARAKH ಶಿಕ್ಷಣ ಸಚಿವಾಲಯಕ್ಕೆ ಸಲ್ಲಿಸಿದೆ. [more…]
