PM Narendra Modi: ಮೇ 14ರಂದು ಮೋದಿ ನಾಮಪತ್ರ ಸಲ್ಲಿಕೆ; ಹೇಗಿದೆ ಸಿದ್ಧತೆ?
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೂರನೇ ಬಾರಿ ವಾರಣಾಸಿ ಲೋಕಸಭಾ ಕ್ಷೇತ್ರದಿಂದ (Varanasi Lok Sabha Constituency) ಸ್ಪರ್ಧೆ ಮಾಡುತ್ತಿದ್ದಾರೆ. ಮೇ 14ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಕಳೆದ ಎರಡು [more…]
