ಪಾಕ್ ಕೂಡ ಮೋದಿ ಅಂತಹ ನಾಯಕರನ್ನು ಬಯಸುತ್ತಿದೆ ; ಮಧ್ಯಪ್ರದೇಶ ಸಿಎಂ ಯಾದವ್
ಭೋಪಾಲ್ ,ಏ. 20 (ಪಿಟಿಐ) – ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಗಿಸಿದ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಪಾಕಿಸ್ತಾನದ ರಾಜಕಾರಣಿಗಳು ಕೂಡ ತಮ್ಮ ದೇಶಕ್ಕೆ ಅವರಂತಹ ನಾಯಕನನ್ನು ಹೊಂದಬೇಕೆಂದು ಬಯಸುತ್ತಾರೆ ಎಂದು ಹೇಳಿದ್ದಾರೆ. [more…]
