Helicopters Collide: ಆಕಾಶದಲ್ಲೇ ಡಿಕ್ಕಿ ಹೊಡೆದ 2 ಸೇನಾ ಹೆಲಿಕಾಪ್ಟರ್‌ಗಳು! 10 ಮಂದಿ ಸಾವು, ಭಯಾನಕ ಅಪಘಾತದ ವಿಡಿಯೋ ವೈರಲ್!
Navy Helicopters Collide: ನವದೆಹಲಿ: ನೌಕಾಪಡೆಯ ಹೆಲಿಕಾಪ್ಟರ್‌ಗಳು ಪೂರ್ವಾಭ್ಯಾಸ ನಡೆಸುತ್ತಿದ್ದ ವೇಳೆ ಎರಡು ಹೆಲಿಕಾಪ್ಟರ್‌ಗಳು ಡಿಕ್ಕಿಯಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಲ್ಲದೇ ಅದರಲ್ಲಿದ್ದ 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆ ಮಲೇಷ್ಯಾದಲ್ಲಿ [more…]
