ಯಲಹಂಕದವರನ್ನು ಮಾಧ್ಯಮಗಳಲ್ಲಿ ’ವಿಲನ್’ ಮಾಡಿದ ಡಾ.ಸುಧಾಕರ್ : ಎಸ್.ಆರ್.ವಿಶ್ವನಾಥ್
ಹೈಲೈಟ್ಸ್: ಚಿಕ್ಕಬಳ್ಳಾಪುರದ ಬಿಜೆಪಿ ಅಭ್ಯರ್ಥಿ ಡಾ. ಸುಧಾಕರ್ ಅವರಿಗೆ ಅತಿವಿನಯ ತೋರಿಸಬೇಡಿ ಎಂದ ವಿಶ್ವನಾಥ್ ಭಾನುವಾರ ಸುಧಾಕರ್ ಬಂದಾಗ ನಾನು ಮನೆಯಲ್ಲಿ ಇರಲಿಲ್ಲ ಎಂದ ವಿಶ್ವನಾಥ್ ನಾವು ಮೋದಿಯವರಿಗಾಗಿ ಮತವನ್ನು ಕೇಳುತ್ತೇವೆ ಎಂದ ವಿಶ್ವನಾಥ್ [more…]
