ಕಲಬುರಗಿ : ಕಾಂಗ್ರೆಸ್ ಅಭ್ಯರ್ಥಿಯಾಗಿ ಮಹಾಪೌರರಾಗಿ ವರ್ಷಾ ಜಾನಿ, ಉಪಮಹಾಪೌರರಾಗಿ ತೃಪ್ತಿ ಶಿವಶರಣಪ್ಪ ಲಾಖೆ ಆಯ್ಕೆ
ಕಲಬುರಗಿ ಮಹಾನಗರ ಪಾಲಿಕೆಯ ೨೩ ನೇ ಅವಧಿಯ ಚುನಾವಣೆಯಲ್ಲಿ ಮಹಾಪೌರರಾಗಿ ಕಾಂಗ್ರೆಸ್ ಪಕ್ಷದ ಸಾಮಾನ್ಯ ವರ್ಗದ ಅಭ್ಯರ್ಥಿ ಶ್ರೀಮತಿ ವರ್ಷಾ ಜಾನೆ, ಉಪ ಮಹಾಪೌರರಾಗಿ ಹಿಂದುಳಿದ ವರ್ಗದ ಆಭ್ಯರ್ಥಿ ಶ್ರೀಮತಿ ತೃಪ್ತಿ ಶಿವಶರಣಪ್ಪ [more…]
