ರಾಯಚೂರು ಲಾಡ್ಜ್‌ನಲ್ಲಿ ಮಹಿಳೆ ಆತ್ಮಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್! ಪತಿಯೇ ಕೊಲೆಗಾರ!
ಹೈಲೈಟ್ಸ್: ರಾಯಚೂರು ನಗರದ ಖಾಸಗಿ ಲಾಡ್ಜ್ ನಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಆರೋಪಿ ಅವಿನಾಶ್ ಉತ್ತರ ಪ್ರದೇಶ ಮೂಲದ ಸೋನಿ ಎನ್ನುವವರನ್ನು ಮದುವೆಯಾಗಿದ್ದ ಇಬ್ಬರೂ ರಾಯಚೂರು ನಗರದಲ್ಲಿ ಕೆಲಸ ಮಾಡುತ್ತಿದ್ದರು ರಾಯಚೂರು: ಬಿಸಿಲ [more…]