ದಲಿತರನ್ನು RSS ಸರಸಂಘಚಾಲಕನ್ನಾಗಿ ಮಾಡಿ; ಗೂಳಿಹಟ್ಟಿ ಪ್ರಶ್ನೆಗೆ ಸಂತೋಷ್ ಉತ್ತರಿಸಲಿ: ಪ್ರಿಯಾಂಕ್ ಖರ್ಗೆ ಸವಾಲು
ಹೈಲೈಟ್ಸ್: ಚರ್ಚೆಗೆ ಗ್ರಾಸವಾಗಿರುವ ಆರೆಸ್ಸೆಸ್ ಕುರಿತಾದ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಹೇಳಿಕೆ ನಾಗಪುರದ ಆರೆಸ್ಸೆಸ್ ಕಛೇರಿಯ ಹೆಡಗೇವಾರ್ ಮ್ಯಾಸಿಯಂಗೆ ಭೇಟಿ ನೀಡಿದ್ದ ಗೂಳಿಹಟ್ಟಿ ಈ ವೇಳೆ ದಲಿತ ಎಂಬ ಕಾರಣಕ್ಕೆ ಮ್ಯೂಸಿಯಂಗೆ ಪ್ರವೇಶ [more…]