ಮಿಜೋರಾಂ ಮುಖ್ಯಮಂತ್ರಿಯಾಗಿ ಲಾಲ್ಡುಹೋಮ ಪ್ರಮಾಣ ವಚನ ಸ್ವೀಕಾರ
ಐಜ್ವಾಲ್ (ಡಿಸೆಂಬರ್ 9, 2023): ಮಿಜೋರಾಂನಲ್ಲಿ ಝೋರಾಂ ಪೀಪಲ್ಸ್ ಮೂಮೆಂಟ್ (ಝಡ್‌ಪಿಎಂ) ಪಕ್ಷದ ನಾಯಕ ಲಾಲ್ಡುಹೋಮಾ ಮುಖ್ಯಮಂತ್ರಿಯಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು. ಅವರು ಮಿಜೋರಾಂನ 6ನೇ ಮುಖ್ಯಮಂತ್ರಿ. ಇವರಿಗೆ ರಾಜ್ಯಪಾಲ ಹರಿ ಬಾಬು ಕಂಭಂಪತಿ ಪ್ರಮಾಣ [more…]
