ಬಿಜೆಪಿಯ ಶೇ.40 ಲೂಟಿ ಹಣ ಮರಳಿ ಕರ್ನಾಟಕ ಜನತೆಗೆ: ರಾಹುಲ್
ಭೋಪಾಲ್: ಕರ್ನಾಟಕದಲ್ಲಿ ಶೇ.40ರಷ್ಟು ಹಣವನ್ನು ಹಿಂದಿನ ಬಿಜೆಪಿ ಸರ್ಕಾರವು ಕಮಿಶನ್ ಮೂಲಕ ಲೂಟಿ ಮಾಡಿತ್ತು. ಆ ಹಣವನ್ನು ಜನತೆಗೇ ವಿವಿಧ ಜನಕಲ್ಯಾಣ ಯೋಜನೆಗಳ ಮೂಲಕ ಕರ್ನಾಟಕದಲ್ಲಿ ಮರಳಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ [more…]