BBK 10 : ಡಬಲ್ ಎಲಿಮಿನೇಷನ್.. ನಿನ್ನೆ ಇಶಾನಿ ಔಟ್, ಇಂದು ಹೊರ ಬರ್ತಾರಾ ಈ ಸ್ಪರ್ಧಿ?
Bigg Boss Kannada Season 10 : ಕೊನೆಗೂ ಗ್‌ಬಾಸ್ ಮನೆಯಲ್ಲಿ ಇಶಾನಿ ಜರ್ನಿ ಎಂಡ್ ಆಗಿದೆ. ಕಳೆದ ವಾರ ವರ್ತೂರ್ ಸಂತೋಷ್ ಅವರ ಕಾರಣದಿಂದ ಎಲಿಮಿನೇಷನ್ ನಡೆದಿರಲಿಲ್ಲ. ಈ ವಾರ ಡಬಲ್ ಎಲಿಮಿನೇಷನ್ ವೀಕ್. [more…]
