ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ‘ಕುದುರೆ ವ್ಯಾಪಾರ’ ಭೀತಿ: ಶಾಸಕರ ‘ರಕ್ಷಣೆ’ಗೆ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ರಾಜ್ಯದ ತಂಡ
ಹೈಲೈಟ್ಸ್: ತೆಲಂಗಾಣ ವಿಧಾನಸಭೆ ಚುನಾವಣೆ 2023ರಲ್ಲಿ ಮುನ್ನಡೆ ಪಡೆದಿರುವ ಕಾಂಗ್ರೆಸ್ ಪಕ್ಷ ಶಾಸಕರನ್ನು ಬಿಆರ್‌ಎಸ್ ಸೆಳೆದುಕೊಳ್ಳದಂತೆ ತಡೆಯಲು ಕರ್ನಾಟಕದಿಂದ ತಂಡ ರವಾನೆ ರೆಸಾರ್ಟ್ ರಾಜಕಾರಣಕ್ಕೆ ವ್ಯವಸ್ಥೆ ಮಾಡಿರುವ ಡಿಕೆ ಶಿವಕುಮಾರ್ ನೇತೃತ್ವದ ಸಚಿವರ ತಂಡ [more…]
