ಅಗ್ಗದ ಬೆಲೆಯ ಐದು Automatic ಕಾರುಗಳು ! ಯಾವುದನ್ನು ಖರೀದಿಸಿದರೂ ಲಾಭವೇ !
Affordable Automatic Cars : ಮ್ಯಾನುಯಲ್ ಕಾರುಗಳಿಗಿಂತ ಅಟೋಮ್ಯಾಟಿಕ್ ಕಾರುಗಳು ಓಡಿಸಲು ಸುಲಭವಾಗಿದೆ. ಇದರಲ್ಲಿ ಗೇರ್ ಬದಲಾಯಿಸುವ ಬಗ್ಗೆ ಚಿಂತಿಸಬೇಕಾಗಿಲ್ಲ. ಅಗತ್ಯವಿದ್ದಾಗ ಕಾರು ಸ್ವಯಂಚಾಲಿತವಾಗಿ ಗೇರ್ ಬದಲಾಯಿಸುತ್ತಲೇ ಇರುತ್ತದೆ. ಇದರಿಂದ ದಟ್ಟಣೆಯ ಪ್ರದೇಶಗಳಲ್ಲಿ ಚಾಲನೆ ಮಾಡುವುದು [more…]
