ಮೊದಲ ಬಾರಿ ರಾಜ್ಯದಿಂದ 3 ಸ್ತ್ರೀ ಸಂಸದರು ಸಂಸತ್ ಪ್ರವೇಶ, ಇದು ಇತಿಹಾಸ!
ಬೆಂಗಳೂರು (ಜೂ.8): ಇದೇ ಮೊದಲ ಬಾರಿಗೆ ಕರ್ನಾಟಕದಿಂದ ಮೂವರು ಮಹಿಳೆಯರು ಏಕಕಾಲಕ್ಕೆ ಲೋಕಸಭೆ ಪ್ರವೇಶಿಸುತ್ತಿದ್ದಾರೆ. 1952ರಿಂದ ಈವರೆಗೆ 18 ಲೋಕಸಭೆ ಚುನಾವಣೆಗಳು ನಡೆದಿದ್ದು, ರಾಜ್ಯದಿಂದ ಈವರೆಗೆ ಎರಡು ಬಾರಿ ಮಾತ್ರ ಏಕಕಾಲದಲ್ಲಿ ಇಬ್ಬರು ಮಹಿಳೆಯರು ಲೋಕಸಭೆ [more…]