ಮೋದಿ ಸರ್ಕಾರದ ಎನ್‌ಇಪಿಗೆ ಕೊಕ್: ಈ ವರ್ಷದಿಂದ ಪದವಿ ವ್ಯಾಸಂಗ 3 ವರ್ಷಕ್ಕೆ ಕಡಿತ
ಬೆಂಗಳೂರು(ಮೇ.09): ರಾಜ್ಯ ಶಿಕ್ಷಣ ನೀತಿ ಆಯೋಗದ ಮಧ್ಯಂತರ ವರದಿಯ ಶಿಫಾರಸುಗಳನ್ನು ಆಧರಿಸಿ ರಾಜ್ಯದಲ್ಲಿ 2024-25ನೇ ಸಾಲಿನಿಂದ ಪದವಿ ವ್ಯಾಸಂಗದ ಅವಧಿಯನ್ನು ನಾಲ್ಕು ವರ್ಷಗಳ ಬದಲು ಈ ಹಿಂದೆ ಇದ್ದಂತೆ ಮೂರು ವರ್ಷಗಳಿಗೆ ಸೀಮಿತಗೊಳಿಸಿ ಹಾಗೂ ಪದವಿ [more…]