ಟಿಕೆಟ್ ಹಂಚಿಕೆಯಲ್ಲಿ ಸಮುದಾಯದ ಕಡೆಗಣನೆ: ಈಡಿಗ, ಪಂಚಮಸಾಲಿ ಮಠಾಧೀಶರ ಆಕ್ರೋಶ
ಹೈಲೈಟ್ಸ್: ಲೋಕಸಭೆ ಚುನಾವಣೆಯಲ್ಲಿ ಸಮುದಾಯದ ಅವಗಣನೆ ಕುರಿತು ಸ್ವಾಮೀಜಿಗಳು ಕಿಡಿ ಈಡಿಗ ಮತ್ತು ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳಿಂದ ಪಕ್ಷಗಳ ವಿರುದ್ಧ ಆಕ್ರೋಶ ಪಕ್ಷಗಳಿಂದ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದ ಪ್ರಣವಾನಂದ ಸ್ವಾಮೀಜಿ ಕಲಬುರಗಿ/ [more…]
