ಶುಭ ಸುದ್ದಿ: ಈ ವರ್ಷ ಉದ್ಯೋಗ ನೇಮಕಗಳು 8.3% ವೃದ್ಧಿ, ಬೆಂಗಳೂರಿನಲ್ಲಿ 11% ಹೆಚ್ಚಳ
ಹೈಲೈಟ್ಸ್: ಉದ್ಯೋಗ ನೇಮಕಾತಿಗಳು ಈ ವರ್ಷ ಶೇ. 8.3ರಷ್ಟು ಹೆಚ್ಚಾಗಬಹುದು ಎಂದ ಫೌಂಡ್ಇಟ್ ಜಾಬ್ ಪೋರ್ಟಲ್ ಸಮೀಕ್ಷೆ ಕಳೆದ ವರ್ಷ ಕಡಿಮೆಯಾಗಿದ್ದ ನೇಮಕಾತಿ ಪ್ರಮಾಣ ಈ ವರ್ಷ ಚೇತರಿಕೆ ಕಾಣುವ ಲಕ್ಷಣಗಳಿವೆ ಎಂದ ಸಮೀಕ್ಷೆ [more…]