Indian Muslims: ಜಗತ್ತಿನ ಬೇರೆಡೆ ಕಿರುಕುಳ ಅನುಭವಿಸಿದರೂ ಭಾರತ ದೇಶ ಮುಸ್ಲಿಮರಿಗೆ ಸ್ವರ್ಗವಾಗಿದೆ; ಪ್ರಧಾನಿ ಮೋದಿ
ನವದೆಹಲಿ: ಭಾರತ ದೇಶ ಮುಸ್ಲಿಮರಿಗೆ (Indian Muslims) ಸ್ವರ್ಗ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಬಣ್ಣಿಸಿದ್ದಾರೆ. ವಿದೇಶಿ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ನರೇಂದ್ರ ಮೋದಿ ಈ ರೀತಿ [more…]
