ICC Cricket World Cup 2023: ಭಾರತದ ಮುಡಿಗೆ 2023 ಐಸಿಸಿ ಕ್ರಿಕೆಟ್ ವಿಶ್ವಕಪ್: ಬೆಟ್ಟಾ ಮೀನಿನ ಭವಿಷ್ಯ!
ಅಹ್ಮದಾಬಾದ್: ತೀವ್ರ ಕುತೂಹಲ ಕೆರಳಿಸಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ ವಿಶ್ವಕಪ್ ಜಯಿಸಲಿದೆ ಎಂದು ಬೆಟ್ಟಾ ಮೀನು ಭವಿಷ್ಯ ನುಡಿದಿದೆ. ಹೌದು.. ಆವಾಸ್ [more…]
