ಮುಡಾ ಹಗರಣ: ಸಿಎಂ ಆಗಿರಲು ಸಿದ್ದರಾಮಯ್ಯ ನಾಲಾಯಕ್, ಮೊದಲು ಶುದ್ಧರಾಮಯ್ಯ ಆಗಲಿ- ಮಾಜಿ ಸಂಸದ ಮುನಿಸ್ವಾಮಿ
ಹೈಲೈಟ್ಸ್: ಸಿಎಂ ಹುದ್ದೆಯಲ್ಲಿ ಸಿದ್ದರಾಮಯ್ಯ ಅವರು ಇರಲು ನಾಲಯಕರು. ಕೂಡಲೇ ಅವರು ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ ಆರೋಪದಿಂದ ಮುಕ್ತರಾಗಿ ಶುದ್ಧರಾಮಯ್ಯ ಆಗಿ ಹೊರ ಬರಬೇಕು ಬಸವನಗೌಡ ಯತ್ನಾಳ ಅವರು ಭ್ರಮನಿರಸದಲ್ಲಿದ್ದಾರೆ. ಅವರು ಏನಿದ್ದರೂ [more…]