ಸಾವಿನ ಹತ್ತಿರ ಹೋಗಿ ವಾಪಸ್ ಬರೋ ಅನುಭವ ಹೇಗಿರುತ್ತೆ? ಹೋಗಿ ಬಂದವರು ಹೇಳೋದೇನು?
ಸಾವಿನ ಸಮೀಪ ಹೋಗಿ ಮರಳಿ ಬದುಕಿಗೆ ಬಂದ ಅನುಭವ (near death experience) ಅನೇಕರಿಗೆ ಆಗಿರಬಹುದು. ಆದರೆ ಅದನ್ನು ಸರಿಯಾಗಿ ವಿವರಿಸೋಕೆ ಅವರಿಗೂ, ಅರ್ಥ ಮಾಡಿಕೊಳ್ಳೋಕೆ ನಮಗೂ ಸಾಧ್ಯವಾಗಿಲ್ಲ. ಸಾವಿರಾರು ಜನರು ಈ ವಿಚಿತ್ರ [more…]
