ರಾಮನಗರಕ್ಕೆ ದೋಸ್ತಿ ಪಾದಯಾತ್ರೆ ಎಂಟ್ರಿ, ಜಿಲ್ಲೆಯ ಹೆಸರು ಬದಲಾಯಿಸಿದ ಡಿಕೆಶಿಗೆ ತಿರುಗೇಟು ನೀಡಲು ಎಚ್ ಡಿ ಕೆ ಪ್ಲ್ಯಾನ್
ಹೈಲೈಟ್ಸ್: ಬಿಜೆಪಿ ಮತ್ತು ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ ಇಂದು ರಾಮನಗರಕ್ಕೆ ಎಂಟ್ರಿ ಡಿಕೆ ಶಿವಕುಮಾರ್ ವಿರುದ್ಧ ಎಚ್‌ಡಿಕೆ ವಾಗ್ದಾಳಿ ನಿಮ್ಮ ಹಗರಣಗಳ ತನಿಖೆಗೆ ಒಂದು ಸಿಬಿಐ, ಇಡಿ ಸಾಕಾಗುವುದೇ ಇಲ್ಲ ಎಂದು ವಾಗ್ದಾಳಿ [more…]