Pahalgam Terror Attcak: ಶ್ರೀನಗರ ತಲುಪಿದ ಸಂತೋಷ್ ಲಾಡ್, ಕಾಶ್ಮೀರ ಪ್ರವಾಸಿಗರಿಗಾಗಿ ಸಹಾಯವಾಣಿ
ಶ್ರೀನಗರ: ಕಾಶ್ಮೀರದ ಪಹಲ್ಗಾಮ್ ಕಣಿವೆಯಲ್ಲಿ (Pahalgam Terror Attcak) ಇಸ್ಲಾಮಿಕ್ ಭಯೋತ್ಪಾದಕರಿಂದ (Terrorists) ಭೀಕರ ಗುಂಡಿನ ದಾಳಿಗೀಡಾಗಿ ಮೃತಪಟ್ಟ ಕರ್ನಾಟಕದ ಪ್ರವಾಸಿಗರ (Karnataka tourists) ಕುಟುಂಬಗಳಿಗೆ ಸಹಾಯ ಒದಗಿಸಲು ಕರ್ನಾಟಕ ಸರ್ಕಾರ ಕಾರ್ಮಿಕ ಸಚಿವ ಸಂತೋಷ್ [more…]