ಗ್ರಂಥಾಲಯದ ಮೇಲೆ ವಿವಾದಾತ್ಮಕ ಬರಹ, ವೈರಲ್ ಆಗುತ್ತಿದ್ದಂತೆ ಬದಲಾಯ್ತು ಘೋಷವಾಕ್ಯ
ಚಿಕ್ಕಬಳ್ಳಾಪುರ, ಏ.16- ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ ತವರು ತಾಲ್ಲೂಕಿನ ಮುದ್ದೇನಹಳ್ಳಿಯ ಗ್ರಂಥಾಲಯದ ಗೋಡೆಯ ಮೇಲೆ ಘೋಷ ವಾಕ್ಯವೊಂದು ಬರೆದಿದ್ದು ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಘೋಷ ವಾಕ್ಯ ಕಾಣಿಸದಂತೆ ಇದೀಗ [more…]