ರಾಜಕೀಯ ಕುಟುಂಬ ರಾಜಕಾರಣದ ಕರಿನೆರಳಲ್ಲಿ ಹೊಳಪು ಕಳೆದು ಕೊಂಡ ‘ಕುಂದಾ’ನಗರಿ: ಹೆಬ್ಬಾಳ್ಕರ್ ಭದ್ರಕೋಟೆ ಭೇದಿಸುವರೇ ಶೆಟ್ಟರ್!
ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮೃಣಾಲ್ ಹೆಬ್ಬಾಳ್ಕರ್ (ಕಾಂಗ್ರೆಸ್) ಮತ್ತು ಜಗದೀಶ್ ಶೆಟ್ಟರ್ (ಬಿಜೆಪಿ) ನಡುವೆ ಮುಖಾಮುಖಿ ಸ್ಪರ್ಧೆಗೆ ವೇದಿಕೆ ಸಿದ್ಧಗೊಂಡಿದ್ದು ಎರಡೂ ಕುಟುಂಬಗಳು ಹಗ್ಗಜಗ್ಗಾಟಕ್ಕೆ ಕಡಿವಾಣ ಹಾಕಿ ಗೆಲ್ಲಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸುತ್ತಿವೆ. [more…]
