Raichur: ಕೃಷ್ಣಾ ನದಿಯಲ್ಲಿ ಸಿಕ್ತು ವಿಷ್ಣು ವಿಗ್ರಹ, ಅಯೋಧ್ಯೆ ರಾಮನಿಗೆ ಹೋಲುತ್ತಿದೆ ಅಪರೂಪದ ಶಿಲ್ಪ!
ಅಯೋಧ್ಯೆಯಲ್ಲಿ ಶ್ರೀರಾಮ ವಿರಾಜಮಾನನಾಗಿ ಸ್ವಲ್ಪ ದಿನಗಳಷ್ಟೇ ಕಳೆದಿದೆ. ಬಾಲಕ ರಾಮನ ಮೂರ್ತಿ ನಿರ್ಮಿಸಿದ್ದು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್. ಮುದ್ದು ಬಾಲಕನನ್ನು ಹೋಲುವ ಮೂರ್ತಿ ಅತ್ಯಂತ ಆಕರ್ಷಕವಾಗಿತ್ತು. ಇದೀಗ ಅದೇ ಶ್ರೀರಾಮನನ್ನು ಹೋಲುವ ಪುರಾತನ [more…]